ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ. == ಇತಿಹಾಸ == ಡಿಡಿ ಕಾಶ್ಮೀರ್ ೨೦೦೩ ರಲ್ಲಿ ಪ್ರಾರಂಭಿಸಿದರು. ದೂರದರ್ಶನ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಯೋಜನೆಗಳನ್ನು ವಿರೋಧಿಸಲು ಡಿಡಿ ಕಾಶ್ಮೀರ ಚಾನೆಲ್ ಬಿಡುಗಡೆ ಮಾಡಿದರು. ಡಿಡಿ ಕಾಶ್ಮೀರ್ ಉರ್ದು ಭಾಷೆ ಉಪಗ್ರಹ ಚಾನಲ್ ಶ್ರೀನಗರದ ದೂರದರ್ಶನ ಸ್ಟುಡಿಯೋ ಮೂಲಕ ಬೆಂಬಲಿತಗೊಂಡಿದೆ. ಡಿಡಿ ಕಾಶ್ಮೀರ್‍ದಲ್ಲಿ ಪ್ರಸಾರವಾಗುವ ಪ್ರಮುಖ ವಿಷಯ ಮನರಂಜನೆ ಧಾರಾವಾಹಿಗಳು, ಸುದ್ದಿ & ಪ್ರಸಕ್ತ ವಿದ್ಯಮಾನಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು. == ತಂತ್ರಜ್ಞಾನ == == ಇವನ್ನೂ ನೋಡಿ == == ಹೊರಗಿನ ಕೊಂಡಿ ==